ಕ್ರೈಮ್
ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯೇ ವೇಶ್ಯಾವಾಟಿಕೆ ದಂಧೆ ಕಿಂಗ್ ಪಿನ್?
ಬೆಂಗಳೂರು,ಮೇ,೨೮: ರಾಮಮೂರ್ತಿ ನಗರದಲ್ಲಿ ನಡೆದ ಯುವತಿಯ ಮೇಲಿನ ಸಾಮೂಹಿಕ ಹತ್ಯಾಚಾರದ ಸಂತ್ರಸ್ತೆ ವೇಶ್ಯಾವಾಟಿಕೆ ದಂಧೆಯೇ ಕಿಂಗ್ ಪಿನ್ ಎನ್ನುವ ಸಂಶಯ ಪೊಲೀಸರಲ್ಲಿ ಕಾಡಿದ್ದು ಆ ನಿಟ್ಟಿನಲ್ಲಿ ಈಗ ತನಿಖೆ ಚುರುಕುಗೊಳಿಸಿದ್ದಾರೆ. ಏಕೆಂದರೆ ಆ ಯುವತಿಯ ಮೇಲೆ ನಡೆದ ಸಾಮೂಹಿಕ ಹತ್ಯಾಚಾರದ ಎರಡು ವೀಡಿಯೋಗಳು ಕೂಡ ವಿಭಿನ್ನವಾಗಿದ್ದು ಇನ್ನೊಬ್ಬ ಮಹಿಳೆಯ ವಿಕೃತಿ ಮೆರೆಯುತ್ತಿದ್ದ ದೃಶ್ಯಗಳು ಒಂದು ರೀತಿ ಮನಕುಲುಕವಂತಿದೆ ಆದರೆ ಇವೆರಲ್ಲರೂ ಕೂಡ ವೇಶ್ಯಾವಾಟಿಕೆಗೆ ಬೆಂಗಳೂರಿಗೆ ಬಂದಿದ್ದು ಎನ್ನುವ ಮಹತ್ತರ ಅಂಶ ಈಗ ಬಯಲಾಗುತ್ತಿದೆ ಸಂತ್ರಸ್ತೆ ಹಾಗೂ ಯುವತಿ…