ರಾಜ್ಯ
ಬಿಬಿಎಂಪಿ ನಿರ್ಲಕ್ಷ್ಯವೇ ಮಳೆ ಅವಾಂತರಕ್ಕೆ ಕಾರಣ
ಬೆಂಗಳೂರು,ಅ.04:ಬಿಬಿಎಂಪಿ ಅಧಿಕಾರಿಗಳಿಗೆ ಇನ್ನೂ ಬುದ್ದಿ ಬಂದಂತಿಲ್ಲ.ಪ್ರತಿ ಬಾರಿ ಮಳೆ ಬಂದಾಗಲೂ ಹಲವಾರು ಅವಾಂತರಗಳು ಸೃಷ್ಟಿಯಾದಾಗುತ್ತಲೆ ಇವೆ ಆದರೆ ಮುಂದಿನ ಬಾರಿ ಹಾಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂಬ ಮಾತು ಈಗ ಬೆಂಗಳೂರನ್ನೆ ಹಾಳು ಮಾಡಿದೆ. ರಾತ್ರಿ ಬಂದ ಮಳೆಗೆ ಹಲವಾರು ಪ್ರದೇಶದಲ್ಲಿ ಮಳೆ ನೀರು ನುಗ್ಗಿ ಅವಾಂತರವಾಗಿದೆ ಈಗಲೂ ಅದೇ ಮಾತು…ಇಂತ ನಾಲಾಯಕ್ ಅಧಿಕಾರಿಗಳಿಂದ ಎಷ್ಟು ಸಂಸಾರಗಳು ಬಲಿಯಾಗಬೇಕು? ನಿನ್ನೆ ರಾತ್ರಿಯಿಡೀ ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸುಮಾರು 2 ಗಂಟೆಗಳ ಭೀಕರ…