ಸುದ್ದಿ
ಲ್ಯಾಂಡ್ ಡಿಲಿಂಗ್ ಹಿನ್ನಲೆ ಮಾರಕಾಸ್ತ್ರದಿಂದ ಹಲ್ಲೆ: ವ್ಯಕ್ತಿ ಸ್ಥಿತಿ ಗಂಭೀರ…!
ಹುಬ್ಬಳ್ಳಿ,ಜು09: ಲ್ಯಾಂಡ್ ಡಿಲಿಂಗ್ ಹಿನ್ನೆಲೆಯಲ್ಲಿವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿರುವ ಘಟನೆ ಹುಬ್ಬಳ್ಳಿಯ ಬೆಂಗೇರಿಯ ಚಿಕ್ಕು ತೋಟದಲ್ಲಿ ನಡೆದಿದೆ. ವಿರೇಶ ತೆಗಡೆ ಎಂಬ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ. ಉದಯನಗರದ ರೌಡಿ ಶೀಟರ್ ಅಲ್ತಾಫ್ ಬೇಪಾರಿ ಹಾಗೂ ಆತನ ಸಹಚರರಿಂದ ವೀರೇಶ ನ ಮೇಲೆ ಮನಸ್ಸೋ ಇಚ್ಛೆ ಲಾಂಗ್ ದಾಳಿ ನಡೆದಿದೆ ಎನ್ನಲಾಗಿದೆ. ಹಿನ್ನೆಲೆ: ಎರಡು ಎಕರೆ ಜಮೀನನ್ನು ಬೇರೊಬ್ಬರಿಗೆ ಮಾರಿದ್ದ ಜಮೀನನ್ನು ಖಾಲಿ ಮಾಡಿಸಲು ಅಲ್ತಾಪ ಬೇಪಾರಿ ತನ್ನ ಮಧ್ಯಸ್ತಿಕೆಯಲ್ಲಿ ಡೀಲ್ ಮಾಡುವುದಾಗಿ ಮತ್ತು…