ರಾಷ್ಟ್ರೀಯ
ಮೋದಿ ವಿದೇಶಿ ಪ್ರವಾಸದಿಂದ ಹಿಂದುರಿಗದಾಗಲೇ ದೆಹಲಿ ಸರ್ಕಾರ ರಚನೆ?
ಮೋದಿ ವಿದೇಶಿ ಪ್ರವಾಸದಿಂದ ಹಿಂದುರಿಗದಾಗಲೇ ದೆಹಲಿ ಸರ್ಕಾರ ರಚನೆ? by-ಕೆಂಧೂಳಿ ನವದೆಹಲಿ,ಫೆ,೦೯- ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ ಆದರೆ ಮೋದಿ ವಿದೇಶ ಪ್ರವಾಸಕ್ಕೆ ತೆರಳುವ ಕಾರನ ಬಹುತೇಕ ೧೩ ರ ನಂತರವೇ ಗದ್ದುಗೆ ಏರುವ ವ್ಯಕ್ತಿಯಾರು ಮತ್ತು ಅಧಿಕಾರ ವಹಿಸಿಕೊಳ್ಳುವ ದಿನಾಂಕ ಗೊತ್ತಾಗಲಿದೆ. ಆದರೆ ಎಎಪಿ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಕಡೆಯೇ ಹೆಚ್ಚು ಒಲವು ತೋರಲಾಗುತ್ತಿದೆ ಎನ್ನಲಾಗುತ್ತಿದ್ದು ಬಹುತೇಕ…