ಜಿಲ್ಲೆ
ಆರೋಗ್ಯಕರ ಜಗತ್ತು ನಿರ್ಮಾಣಕ್ಕೆ ಕೈಜೋಡಿಸಿ:ಗೆಹ್ಲೋಟ್
ಬೆಂಗಳೂರು,ಏ,24: ಪ್ರಾಚೀನ ಭಾರತದ ಶಿಕ್ಷಣ ವ್ಯವಸ್ಥೆ, ಜ್ಞಾನ ಮತ್ತು ವಿಜ್ಞಾನ, ಕೃಷಿ, ಆರ್ಥಿಕತೆ ಮತ್ತು ಉದ್ಯಮವು ಬಹಳ ಶ್ರೀಮಂತವಾಗಿತ್ತು. ಭಾರತವು ಎಲ್ಲಾ ರೀತಿಯ ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದರಿಂದ ಭಾರತ ದೇಶವನ್ನು ವಿಶ್ವ ಗುರು ಮತ್ತು ಚಿನ್ನದ ಹಕ್ಕಿ ಎಂದು ಕರೆಯಲಾಗುತ್ತಿತ್ತು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. ಗ್ಲೋಬಲ್ ಇಂಡಿಯಾ ಬಿಸಿನೆಸ್ ಫೋರಮ್ ವತಿಯಿಂದ ಆಯೋಜಿಸಲಾಗಿದ್ದ ವೃತ್ತಿಪರ ಶ್ರೇಷ್ಠತೆಗಾಗಿ ರಾಷ್ಟ್ರೀಯ ಪ್ರಶಸ್ತಿ 2022 ವಿತರಣಾ ಮತ್ತು “ಗ್ಲೋಬಲ್ ಬಿಸಿನೆಸ್” ಸೆಮಿನಾರ್ ಕಾರ್ಯಕ್ರಮವನ್ನುದ್ದೇಶಿಸಿ…