ರಾಜ್ಯ
ಸಲ್ಯೂಟ್ ವಾರಿಯರ್ಸ್ ಆಲ್ಬಂ ಸಾಂಗ್‌ಗೆ ಎಸ್‌ಪಿ, ಸಿಇಒ ಚಾಲನೆ
ಚಿತ್ರದುರ್ಗ,ಜೂ,28: ಸರ್ಕಾರ ಕೋರೋನಾ ಲಾಕ್‌ಡೌನ್ ಸಡಿಲಿಕೆ ಮಾಡಿರಬಹುದು ಆದರೂ ಜನರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಚಿತ್ರದುರ್ಗವನ್ನು ಕೊರೋನಾ ಮುಕ್ತ ಮಾಡಲು ಸನ್ನದ್ಧವಾಗಿದೆ ಈ ಹಿನ್ನೆಲೆಯಲ್ಲಿ ಸಲ್ಯೂಟ್ ವಾರಿಯರ್ಸ್ ಸಾಂಗ್ ಅದ್ಬುತವಾಗಿ ಮೂಡಿಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕೊರೋನಾ ಕುರಿತ ಜಾಗೃತಿ ಗೀತೆ ಸಲ್ಯೂಟ್ ವಾರಿಯರ್ಸ್ ಕನ್ನಡ ಆಲ್ಬಂ ಸಾಂಗ್ ಶೂಟಿಂಗ್‌ಗಾಗಿ ಹಮ್ಮಿಕೊಂಡಿದ್ದ ಮೂಹೂರ್ತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.…