ಕ್ರೀಡೆ
ಕಂಚಿನ ಪದಕದ ಕನಸು ಭಗ್ನ-ಗ್ರೇಟ್‌ಬ್ರಿಟನ್ ಪಾಲಾದ ಕಂಚಿನ ಪದಕ
ಟೋಕಿಯೊ,ಆ,೦೬: ಕಂಚಿನ ಪದಕ ಗೆಲ್ಲುವ ತವಕದಲ್ಲಿದ್ದ ಭಾರತೀಯ ಹಾಕಿ ತಂಡದ ಕನಸು ಭಗ್ನವಾಗಿದೆ. ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ಸೋಲು ಕಾಣುವ ಮೂಲಕ ಕಂಡಿದ್ದ ಕನಸು ತೀವ್ರನಿರಾಸೆಯಾಯಿತು. ಶುಕ್ರವಾರ ಬೆಳಗ್ಗೆ ಮುಕ್ತಾಯಾದ ಪಂದ್ಯದಲ್ಲಿ ಭಾರತ ತಂಡ ಗ್ರೇಟ್ ಬ್ರಿಟನ್ ವಿರುದ್ಧ ೧ ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ. ಗ್ರೇಟ್ ಬ್ರಿಟನ್ -ಭಾರತ ಮಹಿಳಾ ಹಾಕಿ ತಂಡದ ನಡುವೆ ಇಂದು ಮುಕ್ತಾಯವಾದ ಕಂಚಿನ ಪದಕ ಬೇಟೆಯಲ್ಲಿ ೪-೩ ಗೋಲುಗಳ ಅಂತರ ಕಂಡುಬಂದು ಭಾರತ…