ಅಂಕಣ
ಆಡಿದ ಮಾತೇ ತಿರುಗುಬಾಣ
ದೇವಸ್ಥಾನ, ಚರ್ಚು, ಗುರುದ್ವಾರ ಹೀಗೆ ಯಾವುದಕ್ಕೂ ಅವರವರ ಭಾವಕ್ಕೆ ಅನುಗುಣವಾಗಿ ಅದನ್ನು ಹೋಲಿಸಿಕೊಳ್ಳಬಹುದು. ಶಾಸಕ ಪಾಟೀಲರು ಈ ಬಗೆಯ ಭಾನಗಡಿಗಳನ್ನು ಮಾಡಿಕೊಳ್ಳುವುದಕ್ಕೆ ಹೊಸಬರೇನೂ ಅಲ್ಲ. ನಾನು ಬಾದಶಹಾ ಎಂಬ ಸಿನಿಮೀ ಶೈಲಿಯ ಡೈಲಾಗ್‌ನಲ್ಲಿ ಹೇಳಿರುವಂತೆ ಅವರಿಗೆ ಏನು ಮಾಡಬೇಕು ಎನ್ನುವುದು ಗೊತ್ತಿದೆ. ಗೊತ್ತಿಲ್ಲದೇ ಇರುವುದು ಎಂದರೆ ತಾವು ಏನನ್ನು ಮಾಡಬಾರದು; ಏನನ್ನು ಹೇಳಬಾರದು ಎನ್ನುವುದು. ಆಡಿದ ಮಾತೇ ತಿರುಗುಬಾಣ ನಾನು ಬಾದಶಹಾ ಇದ್ದೀನಿ. ಕಾರ್ಪೊರೇಟರು, ಕೌನ್ಸಿಲರುಗಳು ಏನೂ ಅಲ್ಲ. ಏನು ಮಾಡಬೇಕು ಎನ್ನುವುದು ನನಗೆ ಗೊತ್ತಿದೆ…. ಇದು…