ಗರ್ಭಾವಸ್ಥೆಯಲ್ಲಿ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಲಹೆಗಳು
ಡಿ.ಆರ್.ರಾಧಾ ಎಸ್ ರಾವ್ ಎಂಬಿಬಿಎಸ್, ಎಂಎಸ್, ಎಂಆರ್ಸಿಒಜಿ ಸೀನಿಯರ್ ಕನ್ಸಲ್ಟೆಂಟ್ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಅಪೊಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆ , ಜಯನಗರ ಗರ್ಭಾವಸ್ಥೆಯಲ್ಲಿ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಲಹೆಗಳು ಗರ್ಭಿಣಿಯರಲ್ಲಿ ಕಂಡುಬರುವ ಮಧುಮೇಹವನ್ನು ಗರ್ಭಧಾರಣೆಯ ಮಧುಮೇಹ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ, ದೇಹವು ಇನ್ಸುಲಿನ್ ಅನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬ ಬದಲಾವಣೆಗಳಿಂದಾಗಿ, ಗರ್ಭಾವಸ್ಥೆಯಲ್ಲಿ ಅಧಿಕ ರಕ್ತಸಕ್ಕರೆ ಬೆಳೆಯುತ್ತದೆ. ಈ ಹಾರ್ಮೋನ್/ ಜೀವಕೋಶಗಳು ದೇಹದಲ್ಲಿನ ಶಕ್ತಿಗಾಗಿ ಸಕ್ಕರೆ ಅಥವಾ ಗ್ಲುಕೋಸ್ ಅನ್ನು ಹೀರಿಕೊಳ್ಳಲು…