ಯುವಕನಿಂದ ದಾಳಿಗೊಳಗಾಗಿದ್ದ ನೇತ್ರಾವತಿ ಚಿಕಿತ್ಸೆಗೆ ಇಮ್ಮಡಿ ಶ್ರೀಗಳಿಂದ 1ಲಕ್ಷ ದನ ಸಹಾಯ
ಯುವಕನಿಂದ ದಾಳಿಗೊಳಗಾಗಿದ್ದ ನೇತ್ರಾವತಿ ಚಿಕಿತ್ಸೆಗೆ ಇಮ್ಮಡಿ ಶ್ರೀಗಳಿಂದ 1ಲಕ್ಷ ದನ ಸಹಾಯ by-ಕೆಂಧೂಳಿ ಚಿತ್ರದುರ್ಗ,ಫೆ,27- ಯುವಕನೊಬ್ಬ ನ ದಾಳಿಗೆ ಒಳಗಾಗಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಬಾಗಲಕೋಟ ಜಿಲ್ಲಾ ಹುನಗುಂದ ತಾಲ್ಲೂಕು ಗೂಡುರೂ ಗ್ರಾಮದ 22 ವರ್ಷದ ನೇತ್ರಾವತಿ ವಿ ಗೂಡೂರುತೀ ಚಿಕಿತ್ಸೆ ಗೆ ಚಿತ್ರದುರ್ಗದ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು 1ಲಕ್ಷ ರೂ, ನೀಡಿದ್ದಾರೆ. ಯುವತಿಗೆ ಪೋಷಕರಿಲ್ಲದ ಕಾರಣ ತಗಡಿನ ಗುಡಿಸಲು ವಾಸಿಯಾಗಿರುವ ಬಡಕುಟುಂಬದ ಹಿನ್ನೇಲೆಯನ್ನು ಅರಿತ ಅಶೋಕ ಲಿಂಬಾವಳಿ…



















