ಜಿಲ್ಲೆ
ಅಂದದೂರಿನಲ್ಲಿ ಅಲoಕೃತ ಕುಂಭಮೇಳ ಶ್ರೀ ಬೀರಲಿಂಗೇಶ್ವರನ ಗದ್ದುಗೆ ಕಳಸ ಪ್ರಾಣ ಪ್ರತಿಷ್ಠಾಪನೆ
ಅಂದದೂರಿನಲ್ಲಿ ಅಲoಕೃತ ಕುಂಭಮೇಳ ಶ್ರೀ ಬೀರಲಿಂಗೇಶ್ವರನ ಗದ್ದುಗೆ ಕಳಸ ಪ್ರಾಣ ಪ್ರತಿಷ್ಠಾಪನೆ by-ಕೆಂಧೂಳಿ ಚಿತ್ರದುರ್ಗ ಮ 1ಮಾಯಕೊಂಡ ಸಮೀಪದ ಅಂದನೂರಿನಲ್ಲಿ ಧಾರ್ಮಿಕವಾಗಿ ಹಲವಾರು ನಾಡಿನ ಖ್ಯಾತ ಮಠಾಧಿಪತಿಗಳ ಸಮ್ಮುಖದಲ್ಲಿಶ್ರೀ ಬೀರಲಿಂಗೇಶ್ವರ ದೇವರ ಗದ್ದುಗೆ ಮತ್ತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವೈಭವ ಭಿನ್ನವಾಗಿ ಜರುಗಿತು. ನಡೆದಾಡುವ ಜಾನಪದ, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಯುಗ ಧರ್ಮ ರಾಮಣ್ಣನವರ ಜಾನಪದ ಹಾಡುಗಳು, ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕ ಹನುಮಂತ ನಾಯಕ್, ಚಿರಡೋಣಿಯ ಅಂದಹಾಡುಗಾರ, ರುದ್ರೇಶ್, ಹಲವಾರು ಜನಪದ ಹಾಡುಗಳು, ಜನಜಾಗೃತಿ…