Flash News
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
ಸಿದ್ಧಸೂಕ್ತಿ : ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ. ಮಡಕೆ ಮಾಡಲು ಕುಂಬಾರಗೆ ಬೇಕು ವರುಷ, ಒಡೆಯಲು ದೊಣ್ಣೆಗೆ ಸಾಕು ನಿಮಿಷ! ಕಟ್ಟಡ ನಿರ್ಮಿಸಲು ಬೇಕು ವರ್ಷ ಹಲವು, ಕೆಡವಲು ಜೆಸಿಬಿಗೆ ಸಾಕು ಘಂಟೆ ಕೆಲವು! ಬಸ್ ತಯಾರಿಗೆ ಬೇಕು ಶ್ರಮ ಬಂಡವಾಳ, ಸುಡಲು ಸಾಕು ಕ್ಷಣ ಕೆಟ್ಟ ಮನದಾಳ! ಮರ ನೆಟ್ಟು ಬೆಳೆಸಲು ಬೇಕು ಶ್ರಮ ಹಲವಾರು ವರ್ಷ, ತುಂಡರಿಸಲು…