ಬೆಂಗಳೂರು
ಮೆಟ್ರೋ ದರ ಕೊಂಚ ಇಳಿಕೆ ,ಇಂದಿನಿಂದಲೇ ಜಾರಿ
ಮೆಟ್ರೋ ದರ ಕೊಂಚ ಇಳಿಕೆ ,ಇಂದಿನಿಂದಲೇ ಜಾರಿ by-ಕೆಂಧೂಳಿ ಬೆಂಗಳೂರು, ಫೆ,14-ಜನರ ತೀವ್ರ ಆಕ್ರೋಶಕ್ಕೆ ಮಣಿದ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣ ದರ ಕೊಂಚ ಇಳಿಕೆಯಾಗಿದೆ. ಇಂದಿನಿಂದಲೇ ಇಳಿಕೆ ದರ ಜಾರಿಯಾಗಲಿದ್ದು,ಬಿಎಂಆರ್ ಸಿ ಎಲ್ ಇಳಿಕೆ ದರ ಪಟ್ಟಿಯನ್ನು ಪ್ರಕಟಿಸಿದೆ ಅದರ ದರ ಈ ರೀತಿ ಇದೆ. ಮೆಟ್ರೋ ಟಿಕೆಟ್ ನ ಕನಿಷ್ಟ ಹಾಗೂ ಗರಿಷ್ಟ ದರ ಹಾಗೆಯೇ ಇರಲಿದೆ. ಆದರೆ ಕೆಲವು ಸ್ಟೇಷನ್ ಗಳಿಗೆ ಇರುವ ಟಿಕೆಟ್ ಬೆಲೆಯಲ್ಲಿ 10 ರೂ ಇಳಿಸಲಾಗಿದೆ.ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ…