ರಾಜ್ಯ
ಕೆಪಿಎಸ್ಸಿಗೆ ಕೆಎಟಿ ನೋಟಿಸ್
ಕೆಪಿಎಸ್ಸಿಗೆ ಕೆಎಟಿ ನೋಟಿಸ್ by ಕೆಂಧೂಳಿ ಬೆಂಗಳೂರು,ಜ,೨೯-ಪರಿಕ್ಷೆಯಲ್ಲಿ ದೋಷಪೂರಿತ ಕಂಡುಬಂದಿರುವ ಕಾರಣ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ಗೆ ಕರ್ನಾಟಕ ನ್ಯಾಯಮಂಡಳಿ ನೊಟೀಸ್ ಜಾರಿಮಾಡಿದೆ. ೨೦೨೪ರ ಡಿಸೆಂಬರ್ ೨೯ ರಂದು ೩೮೪ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಪೂರ್ವಭಾವಿ ಪರೀಕ್ಷೆ ನಡೆಸಿತ್ತು ಇದರಲ್ಲಿ ದೋಷಪೂರಿತ ಕಂಡುಬಂದಿರುವ ಕಾರಣ ಪರಿಕ್ಷೆಯನ್ನು ರದ್ದುಪಡಿಸಬೇಕು ಎಂದು ಕೋರಿ ವಿದ್ಯಾರ್ಥಿಗಳು ಕರ್ನಾಟಕ ನ್ಯಯಮಂಡಳಿ (ಕೆಎಟಿ)ಗೆ ಮೊರ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಯಾಂಗ ಸದಸ್ಯ ಎಸ್.ವೈ ವಟವಟಿ ಮತ್ತು ಆಡಳಿತ ಸದಸ್ಯೆ ಅಮಿತಾ ಪ್ರಸಾದ್…