ರಾಜಕೀಯ
ರಾಜಣ್ಣ ದೊಡ್ಡವರು ಅವರಬಗ್ಗೆ ಮಾತಾಡುವುದಿಲ್ಲ- ಡಿಕೆಶಿ
ರಾಜಣ್ಣ ದೊಡ್ಡವರು ಅವರಬಗ್ಗೆ ಮಾತಾಡುವುದಿಲ್ಲ- ಡಿಕೆಶಿ by-ಕೆಂಧೂಳಿ ಮೈಸೂರು, ಫೆ,12-ನಾನು ಪಕ್ಷದ ಸಣ್ಣ ಕಾರ್ಯಕರ್ತ ಯಾರದ್ದೋ ಹೇಳುಕೆಗಳಿಗೆ ಮಾತನಾಡಲಾರೆ ಅಂತ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಮಾಡಿದ ನಂತರ ಮೈಸೂರಿಗೆ ಬಂದಿದ್ದ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಕೆ ಎನ್ ರಾಜಣ್ಣ ಅವರ ದಿಢೀರ್ ದೆಹಲಿ ಪ್ರವಾಸ, ಉದಯಗಿರಿ ಗಲಾಟೆಗೆ ಪೊಲೀಸರ ಕರ್ತವ್ಯಲೋಪ ಕಾರಣ ಎಂಬ ಅವರ ಹೇಳಿಕೆಗೆ ರಾಜಣ್ಣ ದೊಡ್ಡವರು, ನಾನು ಅವರ ಬಗ್ಗೆ ಮಾತನಾಡಲ್ಲ.ಉದಯಗಿರಿ ಪೊಲೀಸ್ ಠಾಣೆಯ…