ಮುನುಷ್ಯನಿಗಿಂತ ಮುನುಷ್ಯತ್ವ ದೊಡ್ಡದು
ಶಿಕಾರಿಪುರ,ಅ,೦೬:ಸದಸ್ಯರ ಹಿತ ಕಾಯುವುದು ಕಷ್ಟ್ಟಕ್ಕೆ ಸ್ಪಂದಿಸುವುದು ಒಬ್ಬ ಅಭಿವೃದ್ದಿ ಅಧಿಕಾರಿ ಕೆಲಸ ಮನುಷ್ಯ ಗಿಂತ ಅವನಲ್ಲಿಯ ಮನುಷ್ಯತ್ವ ದೊಡ್ಡದು ಅದಕ್ಕೆ ಕೊಲ್ಲೂರು ಮೂಕಾಂಬಿಕೆ ಆಶೀರ್ವಾದ ಇದೆ ಎಂದು ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅಭಿಪ್ರಾಯಿಸಿದರು . ಮಂಜುನಾಥ್ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಎಲ್‌ಐಸಿ ಏಜೆಂಟರು. ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಬಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾವು ಕೆಲಸಮಾಡುವ ಜಾಗದ ಜೊತೆಯಲ್ಲಿ ಇರುವವರು. ಕುಟುಂಬ ದವರತೆ ಇರಬೇಕು ಸ್ನೇಹ ಪ್ರೀತಿ ಸಂಪಾದಿಸಿ ಗೌರವದಿಂದ ನೋಡಿದಾಗಲೇ ನಂಬಿಕೆ ಬೆಳೆದು.…