ಘಟವಿದ್ದರೆ ಮಠ
ಸಿದ್ಧಸೂಕ್ತಿ : ಘಟವಿದ್ದರೆ ಮಠ. ಘಟ ಶರೀರ, ಗುರು ಭಕ್ತ ವಿದ್ಯಾರ್ಥಿವೃಂದ. ಮಠ ಅಧ್ಯಾತ್ಮ ಕೇಂದ್ರ, ಘಟನಿಲಯ.ಒಂದಕ್ಕೊಂದು ಶೋಭೆ.ಘಟಕ್ಕೆ ತಕ್ಕ ಮಠಬೇಕು, ಮಠಕ್ಕೆ ತಕ್ಕ ಘಟಬೇಕು. ಘಟ ಮಠಗಳಲ್ಲಿ ಮುಖ್ಯ ಘಟ! ಗುರು ಭಕ್ತ ವಿದ್ಯಾರ್ಥಿಗಳಿಲ್ಲದ ಮಠ ಮಂದಿರ ಮಸೀದಿ ಚರ್ಚ್ ಭೂತಬಂಗಲೆ! ಮಠ ಹುಟ್ಟುವುದು ಘಟದಿಂದ. ಮಠದಿಂದ ಘಟ ಹುಟ್ಟುವುದಲ್ಲ! ಸಿದ್ಧಾರೂಢರು ನೆಲೆ ನಿಂತ ಸ್ಮಶಾನ ಇಂದು ಅತಿ ದೊಡ್ಡ ಮಠ! ಶಂಕರರಿಂದ ಚತುರಾಮ್ನಾಯ ಪೀಠ! ನಿಜಗುಣ ಶಿವಯೋಗಿ ಮಠ ಕಟ್ಟಲಿಲ್ಲ, ನೂರಾರು ಮಠಗಳಲಿ…