ಎಎಪಿಗೆ ಗುಡ್ ಬೈ ಹೇಳಿದ ಏಳು ಹಾಲಿ ಶಾಸಕರು,ಪಕ್ಷಕ್ಕೆ ಹಿನ್ನಡೆ
ಎಎಪಿಗೆ ಗುಡ್ ಬೈ ಹೇಳಿದ ಏಳು ಹಾಲಿ ಶಾಸಕರು ,ಪಕ್ಷಕ್ಕೆ ಹಿನ್ನಡೆ by-ಕೆಂಧೂಳಿ ನವದೆಹಲಿ,ಫೆ,೦೧- ಎಎಪಿಗೆ ಬಿಗ್ ಶಾಕ್..ಚುನಾವಣೆ ಹೊತ್ತಿನಲ್ಲಿಯೇ ಪಕ್ಷದ ಏಳು ಮಂದಿ ಹಾಸಿ ಶಾಸಕರು ರಾಜೀನಾಮೆ ನೀಡುವ ಮೂಲಕ ತೀವ್ರ ಆತಂಕ ಮೂಡಿಸಿದ್ದಾರೆ. ಎಎಪಿಯ ಕೆಲವು ನೆಡೆಗಳು ಪಕ್ಷದಿಂದ ನಿರ್ಗಮಿಸಲು ಕಾರಣ ಎನ್ನುವುದೂ ಸೇರಿದಂತೆ ಇತ್ತೀಚೆನ ಕೇಜ್ರಿವಾಲ್ ನಡೆಗಳು ಕೂಡ ಅನುಮಾನ ತಂದಿದ್ದವು ಆಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ ಇನ್ನು ಒಂದು ವಾರ ಚುನಾವಣೆ ಇರುವಾಗಲೆ ಈ ಏಳು ಜನರ ರಾಜೀನಾಮೆ…