ಹೈಕಮಾಂಡ್ ಬೇಟಿ ಸಿಗದೆ ನಿರಶರಾಗಿ ಹಿಂತಿರುಗಿದ ಬಿಜೆಪಿ ಭಿನ್ನರು
ಹೈಕಮಾಂಡ್ ಬೇಟಿ ಸಿಗದೆ ನಿರಶರಾಗಿ ಹಿಂತಿರುಗಿದ ಬಿಜೆಪಿ ಭಿನ್ನರು by-ಕೆಂಧೂಳಿ ಬೆಂಗಳೂರು, ಫೆ,06-ವಿಜಯೆಂದ್ರ ವಿರುದ್ಧ ಬಂಡೆದ್ದಿದ್ದ ಬಿಜೆಪಿಯ ಭಿನ್ನಮತೀಯ ಗುಂಪಿಗೆ ತೀವ್ರ ಹಿನ್ನೆಡೆಯಾಗಿದೆ.ವರಿಷ್ಠರನ್ನು ಬೇಟಿಯಾಗಲು ದೆಹಲಿಗೆ ತೆರಳಿದ್ದ ತಂಡಕ್ಕೆ ವರಿಷ್ಠರು ಬೇಟಿಯ ಅವಕಾಶವೆ ಸಿಗದೆ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಅಲ್ಲದೆ ಪದೆ ಪದೆ ಹೀಗೆ ದೆಲ್ಲಿಗೆ ಬಂದು ಭಿನ್ನ ಚಟುವಟಿಕೆ ನಡೆಸಿತ್ತಿರುವವರ ವಿರುದ್ಧ ಹೈಕಮಾಂಡ್ ಗರಂ ಆಗಿ ವಾರ್ನಿಂಗ್ ನೀಡಿದೆ ,ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದಾಗಿ ರಮೇಶ್ ಜಾರಕಿಹೊಳಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದು ಕೂಡ…