ಸಿನೆಮಾ
ಪಂಡರಿಬಾಯಿ ನಿರ್ಮಾಣದ ಮೊದಲ ಚಿತ್ರ ಸಂತಸಖು
ಪಂಡರಿಬಾಯಿ ನಿರ್ಮಾಣದ ಮೊದಲ ಚಿತ್ರ ಸಂತಸಖು ಪಂಢರಿಬಾಯಿಯವರ ಸ್ವಂತ ನಿರ್ಮಾಣದ ಮೊದಲ ಚಿತ್ರ ‘ಸಂತಸಖು‘ಭಕ್ತಿಪ್ರಧಾನಕಪ್ಪು ಬಿಳುಪು ಚಿತ್ರ೧೯೫೫ರಲ್ಲಿ ತೆರೆಕಂಡಿತು. ಪಂಢರಿಬಾಯಿಯವರ ಅಕ್ಕ ಹೊಳೆಯಲ್ಲಿ ಮುಳುಗಿ ಮೃತ್ಯುವಿಗೆಸೆರೆಯಾದ ನಂತರ ಜನಿಸಿದ ಈ ಬಾಲಕಿಗೆ ‘ಗೀತಾ‘ ಎಂದು ನಾಮಕರಣ ಮಾಡಿದರಾದರೂ ಪಂಡರಾಪುರದ ವಿಠಲನಿಗೆ ಹರಿಸಿಕೊಂಡು ‘ಪಂಢರಿ‘ ಎಂದೇಕರೆಯತೊಡಗಿದರು. ಕೃಷ್ಣನ್-ಪಂಜು ಎಂಬ ಇಬ್ಬರು ಈ ಚಿತ್ರದ ನಿರ್ದೇಶಕರು.ಶಿವಾಜಿ ಗಣೇಶನ್ಅವರು ಸಹ ಸಲಹೆ ನೀಡಿ ಪ್ರೋತ್ಸಾಹಿಸಿದ್ದರು.ಎಚ್.ಎಲ್.ಎನ್.ಸಿಂಹ ಅವರು ‘ಬೇಡರಕಣ್ಣಪ್ಪ‘ ಚಿತ್ರವನ್ನು ನಿರ್ದೇಶಿಸಿದಾಗ ರಾಜ್ಕುಮಾರ್ಜೋಡಿಯಾಗಿ ಪಂಢರಿಬಾಯಿಯನ್ನೇ ನಾಯಕಿಯನ್ನಾಗಿ ಆರಿಸಿದ್ದರು. ಇದು ಪಂಢರಿಬಾಯಿಯವರಜೀವನದಲ್ಲೊಂದುತಿರುವಾಯಿತು. ಪಂಢರಿಬಾಯಿಯವರು ವಿಠಲನ…


















