ರಾಜಕೀಯ
ಹೆಗಡೆ ಉಚ್ಚಾಟನೆ ಬಿಜೆಪಿ ಗೆ ಅಧಿಕಾರ ತಂದು ಕೊಟ್ಟಿತೇ?
ಕಳೆದ ೨೫ ವರ್ಷಗಳ ಹಿಂದೆ ದೇವೇಗೌಡರು ಪ್ರಧಾನಿ ಆದ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟಿಸಿ ೨೫ ವರ್ಷಗಳು ಸಂದಿವೆ.ಅವರ ಉಚ್ಚಾಟನೆ ಪರಿಣಾಮವಾಗಿ ಹೆಗಡೆ ಎನ್ಡಿಎ ಸೇರಿಕೊಳ್ಳುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಸ್ತತ್ವಕ್ಕೆ ಬರಲು ಹೇಗೆ ಕಾರಣರಾದರು ಎನ್ನುವುದನ್ನು ಹಿರಿಯ ಪತ್ರಕರ್ತ ಸಿ.ರುದ್ರಪ್ಪ ಅವರು ಇಲ್ಲಿ ಆಗಿನ ರಾಜಕಾರಣದ ಬೆಳವಣಿಗೆ ಕುರಿತು ಚಿತ್ರಿಸಿದ್ದಾರೆ. ಹೆಗಡೆ ಉಚ್ಚಾಟನೆ ಬಿಜೆಪಿ ಗೆ ಅಧಿಕಾರ ತಂದು ಕೊಟ್ಟಿತೇ? ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರನ್ನು ಅವರೇ ಕಟ್ಟಿದ ಪಕ್ಷ ಜನತಾ ದಳದಿಂದ…