ಸಿನೆಮಾ
ಹಲವು ಪ್ರಥಮಗಳ ರಾಜಕುಮಾರ್ಎರಡನೇ ಚಿತ್ರ ಸೋದರಿ
ಬೇಡರಕಣ್ಣಪ್ಪ ಯಶಸ್ಸಿನ ನಂತರರಾಜಕುಮಾರ್ಅಭಿನಯದಕಪ್ಪು-ಬಿಳುಪು ಜಾನಪದಕಥಾ ಹಂದರದಚಿತ್ರಸೋದರಿವಿಶ್ವಕಲಾಚಿತ್ರ ಲಾಂಛನದಲ್ಲಿ೧೯೫೫ರಲ್ಲಿ ತೆರೆಗೆ ಬಂದಿತು.ಟಿ.ವಿ.ಸಿಂಗ್ ಠಾಕೂರ್ ಮತ್ತುಜಿ.ಎನ್.ವಿಶ್ವನಾಥಶೆಟ್ಟಿಚಿತ್ರವನ್ನು ನಿರ್ಮಾಣ ಮಾಡಿದರೆ, ನಿರ್ಮಾಪರಲ್ಲಿಒಬ್ಬರಾಗಿದ್ದಟಿ.ವಿ.ಸಿಂಗ್ ಠಾಕೂರ್ಚಿತ್ರವನ್ನು ನಿರ್ದೇಶಿಸಿದರು. ಜಿ.ವಿ.ಅಯ್ಯರ್ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸುವುದರೊಂದಿಗೆ ಸಂಭಾಷಣೆ, ಗೀತೆಗಳನ್ನು ರಚಿಸುವ ಮೂಲಕ ಕನ್ನಡಚಿತ್ರರಂಗ ಪ್ರವೇಶಿಸಿದರು. ತಮಿಳಿನ ಜನಪದರಲ್ಲಿ ಇಂದಿಗೂ ಮನಮಿಡಿಯುವಕಥಾನಕವಾಗಿ ಉಳಿದಿರುವ ‘ನಲ್ಲ ತಂಗಾಳ್’ ಎಂಬ ಸಾದ್ವಿಯ ಕಥೆಯನ್ನಾಧರಿಸಿ ’ಸೋದರಿ’ ಚಿತ್ರಕಥೆಯನ್ನುಅಯ್ಯರ್ ರಚಿಸಿದರು. ರಾಜಕುಮಾರ್, ಪಂಢರಿಬಾಯಿ, ರಾಘವೇಂದ್ರರಾವ್, ಜಯಶ್ರೀ, ನರಸಿಂಹರಾಜು, ಎಂ.ಎನ್.ಲಕ್ಷ್ಮೀದೇವಿ,ಜಿ.ವಿ.ಅಯ್ಯರ್,ಇಂದಿರಾಆಚಾರ್ಯಬೇಬಿ ಪ್ರಮೀಳಾ, ಉಜ್ವಲ ಅಭಿನಯಿಸಿದರು. ಮೈನಾವತಿ ಭರತನಾಟ್ಯ ಪ್ರದರ್ಶನ ನೀಡಿದದೃಶ್ಯ ಅಳವಡಿಸಲಾಗಿತ್ತು. ಸಾಹಿತ್ಯರಚನೆಯಲ್ಲಿ ಜಿ.ವಿ.ಅಯ್ಯರ್ಅವರೊಂದಿಗೆ ಹುಣಸೂರುಕೃಷ್ಣಮೂರ್ತಿಅವರೂತೊಡಗಿಕೊಂಡಿದ್ದರು. ಪದ್ಮನಾಭಶಾಸ್ತ್ರಿಅವರೊಂದಿಗೆ…