ರಾಜಕೀಯ
ರಾಜ್ಯದಲ್ಲಿ ಸಾಯಲು ಹಣ ಕೊಟ್ಟು ಸಾಯುವ ಪರಿಸ್ಥಿತಿ ನಿರ್ಮಾಣ ಇದೆ- ಜೋಶಿ ಕಿಡಿ
ರಾಜ್ಯದಲ್ಲಿ ಸಾಯಲು ಹಣ ಕೊಟ್ಟು ಸಾಯುವ ಪರಿಸ್ಥಿತಿ ನಿರ್ಮಾಣ ಇದೆ- ಜೋಶಿ ಕಿಡಿ by- ಕೆಂಧೂಳಿ ಹುಬ್ಬಳ್ಳಿ, ಫೆಬ್ರವರಿ 26- ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಲು ಆಗದೆ,ಬೆಲೆಗಳನ್ನು ಏರಿಸುವ ಮೂಲಕ ಜನರು ಸಾಯಬೇಕೆಂದರೂ ದುಡ್ಡು ಕೊಟ್ಟು ಸಾಯಿವ ಪರಿಸ್ಥಿಯನ್ನ ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ ಎಂದುಬಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಮೂಲಭೂತ ಸೌಲಭ್ಯಗಳ ಬಗ್ಗೆ ಪ್ರಶ್ನೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ಡಿಸಿಎಂ ಡಿ.ಕೆ ಶಿವಕುಮಾರ್…