ಹುಡುಗಿಯರು ಹೆಚ್ಚು ಮದುವೆಯಾದರೆ ತಪ್ಪೇನು-ಶಫಾಲಿ ಪ್ರಶ್ನೆ
`ಹುಡುಗರು’ ಸಿನಿಮಾದ ಮೂಲಕ ‘ತೊಂದ್ರೆ ಇಲ್ಲ ಪಂಕಜಾ’ ಹಾಡಿಗೆ ಬೈ ಬಳುಕಿಸಿದ ನಟಿ ಈಗ ಮಾಧ್ಯಗಳ ಎದುರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಶೆಫಾಲಿ ೨೦೦೪ರಲ್ಲಿ ಹರ್ಮಿತ್ ಸಿಂಗ್ ಅವರನ್ನು ವಿವಾಹವಾದರು. ಆದರೆ ೨೦೦೯ರ ವೇಳೆ ಈ ಜೋಡಿ ವಿಚ್ಚೇಧನದ ಮೂಲಕ ಬೇರೆ ಬೇರೆಯಾದರು. ಆ ಬಳಿಕ ಪ್ರಯಾಗ್ ತ್ಯಾಗಿ ಅವರನ್ನು ೨೦೧೪ರಲ್ಲಿ ವಿವಾಹವಾಗಿದ್ದಾರೆ ಮೊದಲ ಮದುವೆ ಮುರಿದು ಬಿದ್ದಾಗ ಜೀವನ ಮುಗಿಯಿತು ಎಂದು ಅಂದುಕೊಳ್ಳುತ್ತೇ. ಆದರೆ ಅದು ನಿಜಕ್ಕೂ ಕಷ್ಟವೇ. ನಾನು ಚಿಕ್ಕ ವಯಸ್ಸಿನಲ್ಲಿ ಮದುವೆಯಾದೆ.…