ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ
ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ. ಧರ್ಮ ಅಧ್ಯಾತ್ಮದ ವಿಶೇಷ ಉತ್ಸವ ಜಾತ್ರೆ. ಹಲವೆಡೆ ಹೆಸರಿಗೆ ಜಾತ್ರೆ, ನಡೆಯುವುದು ವಿಲಾಸ, ಕಿವಿ ಕಣ್ಣು ನಾಲಿಗೆಯ ಹಬ್ಬ! ಊರಹಬ್ಬ ಹುಟ್ಟು ಹಬ್ಬಗಳಲ್ಲಿ ಕೆಲರು ನೀಡುವರು ಸಾವಿರ – ಲಕ್ಷ ಜನರಿಗೆ ಮದ್ಯ ಮಾಂಸ! ಅದು ಹತ್ತು ರೂ ವಸ್ತುವನ್ನು ಸಾವಿರ ರೂ ಗೆ ಮಾರಿ ಹಿರಿದ, ಬೀದಿ ವ್ಯಾಪಾರಿಗಳಿಗೆ ದಿನಕ್ಕೆ ಪ್ರತಿಶತ ಹತ್ತು ರೂಗಳಂತೆ ಬಡ್ಡಿ ಕಿತ್ತಿದ,ಚಿನ್ನದ ಸ್ವತ್ತಿನ ಸಾಲ ನೀಡಿ ಸರ್ವಸ್ವ…