ರಾಜ್ಯ
ಶರವಾತಿ ಗ್ಯಾಸ್ ಏಜೆನ್ಸಿ ರದ್ದತಿಗೆ ಒತ್ತಾಯ
ಶಿಕಾರಿಪುರ,ಆ,೦೬: ರಾಜಕೀಯ ನಾಯಕ ಆರ್ಶೀವಾದಿಂದ ದಬ್ಬಾಳಿಕೆ ನಡೆಸುತ್ತಿರುವ ನಿಗಧಿಗಿಂತ ಹೆಚ್ಚು ಹಣ ಸಂಗ್ರಹಿಸುತ್ತಿರುವ ಶರಾವತಿ ಗ್ಯಾಸ್ ಏಜೆನ್ಸಿಯನ್ನು ರದ್ದು ಮಾಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿಮಾಲತೇಶ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ರವರ ಬೆಂಬಲದಿಂದ ಭಾರತ್ ಗ್ಯಾಸ್ ಕಂಪನಿಯ ಶರಾವತಿ ಗ್ಯಾಸ್ ಏಜೆನ್ಸಿ ಮಾಲೀಕ ಮರಿ ಸ್ವಾಮಿಯವರು ತಾಲೂಕಿನ ಮತ್ತಿ ಕೋಟೆ .ನಿಂಬ್ಬೇ ಗೊಂದಿ ಹಾಗೂ ಇತರೆ ಗ್ರಾಮಗಳಲ್ಲಿ ಸುಮಾರು ಎರಡು ವರ್ಷ ಗಳಿಂದ ನಿಗದಿತ ದರ ಕಿಂತ ಹೆಚ್ಚಿಗೆ…



















