ರಾಜ್ಯ
ಮಾನವಧರ್ಮದ ನಿಜಾರ್ಥ ತಿಳಿಸಿದ ಶರಣರು-ಮುಖ್ಯಮಂತ್ರಿ ಚಂದ್ರು
ಮಾನವಧರ್ಮದ ನಿಜಾರ್ಥ ತಿಳಿಸಿದ ಶರಣರು-ಮುಖ್ಯಮಂತ್ರಿ ಚಂದ್ರು ಚಿತ್ರದುರ್ಗ,ಜ,೧೯-ಮನುಷ್ಯನಿಗೆ ಬೇಕಾದ ಎಲ್ಲವನ್ನು ೧೨ನೇ ಶತಮಾನದಲ್ಲಿಯೇ ಬಸವಾದಿ ಶರಣು ನೀಡಿದರು ಅಲ್ಲದೆ ಎಲ್ಲಾ ವರ್ಗದವರನ್ನು ಒಳಗೊಂಡ ಸಂವಿಧಾನವನುಕೊಟ್ಟರು ಎಂದು ನಟ ಡಾ. ಮುಖ್ಯಮಂತ್ರಿ ಚಂದ್ರು ತಿಳಿಸಿದರು ೧೩ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಡೋಲು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಮನುಷ್ಯನಿಗೆ ಎನೇನು ಬೇಕು ಅದೆಲ್ಲವನ್ನು ೧೨ನೇಯ ಶತಮಾನದಲ್ಲಿಯೇ ಬಸವಾದಿ ಶರಣರು…