ರಾಜ್ಯ
ಇಂದಿನಿಂದ ಮತ್ತಷ್ಟು ಕಠಿಣ ಲಾಕ್ ಡೌನ್
ಬೆಂಗಳೂರು, ಮೇ,24:ಇಂದಿನಿಂದ ರಾಜ್ಯದಲ್ಲಿ ಹೊಸ ಲಾಕ್ ಡೌನ್ ಮಾರ್ಗಸೂಚಿಗಳು ಅನ್ವಯವಾಗಲಿದ್ದು ಕಠಿಣ ರೂಲ್ಸ್ ಜಾರಿಯಾಗಲಿದೆ. ಮುಂದಿನ 14 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಅತ್ಯಂತ ಕಠಿಣ ರೂಲ್ಸ್ ಜಾರಿಯಾಗಲಿದ್ದು ಜನ ಹೊರಬಂದ್ರೆ ಪೊಲೀಸರು ತಮ್ಮ ವರ್ಸೆ ತೋರಿಸಲಿದ್ದಾರೆ. ವಿನಾಕಾರಣ ಓಡಾಡುವವರಿಗೆ ಮೊನ್ನೆ ಸಿಎಂ ಯಡಿಯೂರಪ್ಪ ಖಡಕ್ ವಾರ್ನಿಂಗ್ ನೀಡಿದ್ರು. ಬೆಳಗ್ಗೆ 10ಕ್ಕೆ ಅಲ್ಲ 9.45 ರೊಳಗೆ ಮನೆ ಸೇರಬೇಕು. ಇದಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಬೇಕು ಅಂತಾನೂ ಎಚ್ಚರಿಸಿದ್ರು. ಇದ್ರ ಬೆನ್ನಲ್ಲೇ ಎಚ್ಚೆತ್ತ…