ರಾಜ್ಯ
ಅನಂತ್ನಾಗ್ಗೆ ಪದ್ಮಭೂಷಣ ಸಂಗೀತ ದಿಗ್ಗಜ ಲಕ್ಷ್ಮೀನಾರಾಯಣಗೆ ಪದ್ಮವಿಭೂಷಣ ಗೌರವ
ಅನಂತ್ನಾಗ್ಗೆ ಪದ್ಮಭೂಷಣ ಸಂಗೀತ ದಿಗ್ಗಜ ಲಕ್ಷ್ಮೀನಾರಾಯಣಗೆ ಪದ್ಮವಿಭೂಷಣ ಗೌರವ by ಕೆಂಧೂಳಿ ಬೆಂಗಳೂರು ಜ.೨೬-ಕೇಂದ್ರ ಸರ್ಕಾರ ೨೦೫ನೇ ಸಾಲಿನ ದಿಗ್ಗಜರಿಗೆ ನೀಡುವ ಪದ್ಮಭೂಷಣ,ವಿಭೂಷಣ ಪ್ರಶಸ್ತಿಗಳನ್ನು ಘೋಷಿಸಿದ್ದು ಈ ಬಾರಿ ಕನ್ನಡದ ಖ್ಯಾತ ನಟ ಅನಂತ್ನಾಗ್ ಅವರಿಗ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಹಾಗೆಯೇ ಕರ್ನಾಟಕದ ಸಂಗೀತ ಕ್ಷೇತ್ರದ ದಿಗ್ಗಜ ಸುಬ್ರಮಣಿಯಂ ಲಕ್ಷ್ಮೀನಾರಾಯಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿಗೌರವಿಸಲಾಗಿದೆ. ಭಾರತದಲ್ಲಿ ಸುಜುಕಿ ಕಂಪನಿ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಜುಕಿ ಕಂಪನಿಯ ಮಾಜಿ ಚೇರ್ಮನ್ , ಇತ್ತೀಚೆಗೆ ನಿಧನರಾದ ಜಪಾನ್ನ…



















