ರಾಜಕೀಯ
ತಂದೆ ಮಗನ ವಿರುದ್ಧ ಮತ್ತೆ ತರಾಟೆಗೆ ತಗೆದುಕೊಂಡ ಯತ್ನಾಳ್
ತಂದೆ ಮಗನ ವಿರುದ್ಧ ಮತ್ತೆ ತರಾಟೆಗೆ ತಗೆದುಕೊಂಡ ಯತ್ನಾಳ್ by -ಕೆಂಧೂಳಿ ವಿಜಯಪುರ.ಫೆ.೦೪-ಸದ್ಯ ಬಿಜೆಪಿ ಬೀದಿ ರಂಪಾಟ ನಿಲ್ಲುವ ಲಕ್ಷಣಗಳಂತೂ ಗೋಚರಿಸಿದಂತೆ ಕಾಣುತ್ತಿಲ್ಲ ,ದಿನ ದಿನಕ್ಕೂ ಅದು ಮತ್ತಷ್ಟು ವ್ಯಾಪಿಸುತ್ತಿದೆ ಅಪ್ಪ-ಮಗಳ ವಿರುದ್ಧ ಶಾಸಕ ಬಸವರನಗೌಡ ಪಾಟೀಲ್ ಯತ್ನಾಳ್ ಮತ್ತೆ ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ. ಈಗ ಈ ಭಿನ್ನರ ತಂಡ ದೆಹಲಿಯಾತ್ರೆ ಕೈಗೊಳ್ಳಲಿದ್ದು ಹೈಕಮಾಂಡ್ಗೆ ಯಡಿಯೂರಪ್ಪ ಮತ್ತು ಮಗ ವಿಜಯೇಂದ್ರ ವಿರುದ್ಧ ದೂರು ಸಲ್ಲಿಸಿ ಅವರ ಕರ್ಮಕಾಂಡವನ್ನು ವಿವರಿಸುತ್ತೇವೆ ಎಂದು ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ…