ಹೊಸ ಪೀಳಿಗೆಯ ಉದ್ಯಮಿಗಳಿಗೆ ಅಗತ್ಯ ನೆರವು: ಸಚಿವ ಎಂ.ಟಿ.ಬಿ. ನಾಗರಾಜು
ಬೆಂಗಳೂರು,ಮಾ,21: ಹೊಸ ಪೀಳಿಗೆಯ ಉದ್ಯಮಶೀಲರಿಗೆ ಅವಶ್ಯ ನೆರವು ಮತ್ತು ಸಹಾಯ ಹಸ್ತ ನೀಡಲು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಇಲಾಖೆ ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ್ದು, ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜು ತಿಳಿಸಿದ್ದಾರೆ. ಭಾರತೀಯ ಮಹಿಳಾ ವಾಣಿಜ್ಯೋದ್ಯಮ ಮಹಾ ಮಂಡಳಿ – ಸಿಡಬ್ಲೂಸಿಸಿಐ ಬೆಂಗಳೂರಿನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಏರ್ಪಡಿಸಿರುವ ‘ಗ್ಲೋಬಲ್ ಸ್ಪಿನ್ ಟ್ರೇಡ್ ಕಾನ್‌ಕ್ಲೇವ್-2022’ ನ್ನು…