ಸೈಪ್ ಆಲಿ ಖಾನ್ ಮೇಲೆ ದಾಳಿ ಮಾಡಿದ ಆರೋಪಿ ಬಾಂಗ್ಲಾ ಪ್ರಜೆ
ಸೈಪ್ ಆಲಿ ಖಾನ್ ಮೇಲೆ ದಾಳಿ ಮಾಡಿದ ಆರೋಪಿ ಬಾಂಗ್ಲಾ ಪ್ರಜೆ ಮುಂಬ್ಯೆ,ಜ,೧೯-ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿ ಯ ಆರೋಪಿಯನ್ನು ಹಿಡಿಯಲು ಪೊಲೀಸರು ನಡೆಸಿದ ಪ್ರಯತ್ನದಲ್ಲಿ ಕೊನೆಗೂ ಪಲದಾಯಕವಾಗಿದ್ದು ಆರೋಪಿ ಕೊನೆಗೂ ಬಂಧನವಾಗಿದ್ದಾನೆ ಆದರೆ ಆತನ ಬಾಂಗ್ಲಾ ದೇಶದ ಪ್ರಜೆ ಎನ್ನುವುದು ಈಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ ಇಂದು ಸುದ್ದಿಗೊಷ್ಠಿ ನಡೆಸಿದ ಮುಂಬೈ ಮಹಾನಗರ ವಿಭಾಗ-೯ರ ಡಿಸಿಪಿ ದೀಕ್ಷಿತ್ ಗೆಡಾಮ್ ಮಾಹಿತಿ ನೀಡಿದರು. ಬಂಧಿತ ಆರೋಪಿ…