ಗುಜರಾತ್ ತೀರದಲ್ಲಿ ಆರ್ಭಟಿಸಲಿದೆ ‘ತೌಕ್ತೆ’
ನವದೆಹಲಿ, ಮೇ,17:ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕ, ಕೇರಳ ಮತ್ತು ಗೋವಾದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ತೌಕ್ತೆ ಚಂಡಮಾರುತ, ಮತ್ತಷ್ಟು ಶರವೇಗದಿಂದ ಇಂದು ಸಂಜೆ ಗುಜರಾತ್ ಕರಾವಳಿಗೆ ಅಪ್ಪಳಿಸಲಿದೆ ಎಂದು IMD ತಿಳಿಸಿದೆ. ಮೇ ೧೮ ರಂದು ಗುಜರಾತಿನ ಪೋರ್ ಬಂದರು ಮತ್ತು ಮಹುವಾಂನ್ ಬಂದರುಗಳಿಗೆ ಅಪ್ಪಳಿಸಲಿದ್ದು, ರಾಜ್ಯದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದಾರೆ. ಈಗಾಗಲೇ ಸ್ಥಳದಲ್ಲಿ NDRFನ 50 ತಂಡವು ಮೊಕ್ಕಾಮ ಹೂಡಿದ್ದು, ಜನರು ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬುವ ಕಾರ್ಯದಲ್ಲಿ…