ಆಕ್ಸಿಜನ್ ಮಾರಾಟ ಜಾಲ: ಮತ್ತಿಬ್ಬರ ಬಂಧನ
ಬೆಂಗಳೂರು,ಮೇ,22:ಒಂದು ಕಡೆ ಸರ್ಕಾರ ಆಕ್ಸಿಜನ್ ಅಗತ್ಯ ಇರುವಕಡೆಗೆ ತಕ್ಷಣ ಒದಗಿಸಲಾಗುತ್ತದೆ ಎಂದು ಆದರೆ ಆಕ್ಸಿಜನ್ ಮಾರಾಟ ಜಾಲ ಮಾತ್ರ ನಿಂತಿಲ್ಲ.ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚು ಬೆಲೆಗೆ ಆಕ್ಸಿಜನ್ ಮಾರುತ್ತಿದ್ದ ಶಿವ ಗಣೇಶ್ ಮತ್ತು ಭರತ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಶೇಷಾದ್ರಿಪುರಂ ಮತ್ತು ಬ್ಯಾಟರಾಯನ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕ್ಸಿಜನ್ ಸಿಲಿಂಡರ್ ದಾಸ್ತಾನು ಮಾಡಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದರು. ಸಂಕಷ್ಟದಲ್ಲಿರೋ ರೋಗಿಗಳನ್ನೆ ಟಾರ್ಗೆಟ್ ಮಾಡಿ ಆಕ್ಸಿಜನ್ ಸಿಲಿಂಡರ್ ಗಳನ್ನು ದುಪ್ಪಟ್ಟು ಹಣಕ್ಕೆ…