ಎಲ್ಲರೊಳಗೊಂದಾಗು ಮಂಕುತಿಮ್ಮ
ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಎಲ್ಲರೊಳಗೊಂದಾಗು ಮಂಕುತಿಮ್ಮ. ಡಿವಿಜಿ ಎಂದೇ ಖ್ಯಾತರಾದವರು ಡಿ. ವಿ. ಗುಂಡಪ್ಪ. ಇವರ ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ! ಬಾಲ್ಯ ಯೌವನ, ರೋಗಿ ನಿರೋಗಿ, ಶಿಕ್ಷಿತ ಅಶಿಕ್ಷಿತ, ಬಡವ ಶ್ರೀಮಂತ, ಸ್ತ್ರೀ ಪುರುಷ, ಆ ಧರ್ಮ ಈ ಧರ್ಮ, ವೈವಿಧ್ಯದ ಪ್ರತಿ ವ್ಯಕ್ತಿಯ ಬದುಕು ತರ ತರ! ಸುಖಕ್ಕಿಂತ ದುಃಖ ಹೆಚ್ಚು! ಯಾವುದು ಸರಿ? ಯಾವುದು ತಪ್ಪು? ಎಂದು ನಿರ್ಧರಿಸಲಾಗದ ಗೊಂದಲದ ಗೂಡು! ಅದಕ್ಕಿಲ್ಲಿದೆ…




















