ಬೆಂಗಳೂರು,ಜೂ,04:ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ಅಹಾರ ಸಾಮಾಗ್ರಿಗಳನ್ನು ರಾಜ್ಯ ಹೈಕೋರ್ಟ್ ಮುಂಭಾಗದಲ್ಲಿ ಹಂಚಲಸಯಿತು.
ಹಿರಿಯ ವಕೀಲರೂ ಸಮಾಜ ಸೇವಕರೂ ಆದ ಎಚ್.ಆರ್ .ದುರ್ಗಪ್ರಸಾದ್ ಅವರು 250 ಜನಕ್ಕೂ ಹೆಚ್ಚು ವಕೀಲರಿಗೆ ಪುಡ್ ಕಿಟ್ ವಿತರಿಸಿದರು.ಈ ವೇಳೆ ಹಿರಿಯ ವಕೀಲರಾದ ಭಕ್ತವತ್ಸಲಂ ಮೊದಲಾದವರು ಹಾಜರಿದ್ದರು.