ಪ್ರಪಂಚ
ಸುರಕ್ಷಿತವಾಗಿ ಭೂಮಿಗೆ ಮರುಳಿದ ಸುನಿತ ವಿಲಯಮ್ಸ್
ಸುರಕ್ಷಿತವಾಗಿ ಭೂಮಿಗೆ ಮರುಳಿದ ಸುನಿತ ವಿಲಯಮ್ಸ್ by-ಕೆಂಧೂಳಿ ಕೇಪ್ ಕೆನರವೆಲ್,18-ಜಗತ್ತೆ ನಿಬ್ಬೆರಗಾಗಿ ನಿರೀಕ್ಷಿಸುತ್ತಿದ್ದ ಆ ಸಮಯ ಬಂದೆ ಬಿಟ್ಟಿತು,ತಾಂತ್ರಿಕ ತೊಂದರೆಗಳಿಂದ ಕಳೆದ ಒಂಬತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೆ ಇದ್ದ ಸುನೀತಾ ಮತ್ತು ಬುಚ್ ಭುಮಿಗೆ ಬಂದಿಳಿದಾಗ ಎಲ್ಲರೂ ನಿಟ್ಟಿಸಿರು ಬಿಟ್ಟರು..ಜಗತ್ತು ಅವರ ಜೀವಂತ ಆಗಮನಕ್ಕಾಗಿ ಕಾಯುತ್ತಿದ್ದರು. ಇಬ್ಬರೂ ಕಳೆದ ವರ್ಷ ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ಪಯಣಿಸಿದ್ದರು. ತಾಂತ್ರಿಕ ತೊಂದರೆಗಳು ಮತ್ತು ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದಾಗಿ ಅವರ ಮರಳುವಿಕೆ ವಿಳಂಬವಾಗಿತ್ತು. ಕೆಲವೇ ದಿನಗಳ ಈ ಕಾರ್ಯಾಚರಣೆ 9 ತಿಂಗಳಿಗೆ ವಿಸ್ತರಣೆಗೊಂಡಿತ್ತು. ಸುನ…