Browsing: ಸಾಹಿತ್ಯ

ಸಾಹಿತ್ಯ

ಜೀವನ ಸೋಪಾನ

ಶ್ರೇಯಸ್.ಎಸ್. ಗ್ರೇಡ್ 7 ,ಏಳನೇ ತರಗತಿ,ಲಿಬರ್ಟಿ ಪೈನಸ್ ಆಕಾಡೆಮಿ ಸ್ಕೂಲ್.ಜಾಕ್ಸೋನವಿಲೇ,ಪ್ಲೋರೈಡಾ.ಅಮೆರಿಕಾ ಮೂಲ ಇಂಗ್ಲಿಷ್ – ಶ್ರೇಯಸ್.ಎಸ್. ಅನುವಾದ- ತುರುವನೂರು ಮಂಜುನಾಥ ಬದುಕಿನ ಸೋಪಾನ ಬದುಕಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದೇನೆ ಆದರೆ,ಗಾಜಿನ ಮೆಟ್ಟಿಲುಗಳೋ.. ಮರದ ಮೆಟ್ಟಿಲುಗಳೋಗೊತ್ತಿಲ್ಲ. ಆದರೂ ಹೆಜ್ಜೆ ಇಡುತ್ತಿದ್ದೇನೆ ಅಲ್ಲಿ ತಿರುವುಗಳು, ಸರಳುಗಳು ಇದ್ದಾವು ಎನ್ನುವ ನೋಟವೂ ನನ್ನದಲ್ಲ ಎದೆಗುಂದದೆ ಸಾಗುತ್ತಿದ್ದೇನೆ..! ಜೀವನವೇ ಹಾಗೆ ಪ್ರತಿಕ್ಷಣವೂ ಮೆಟ್ಟಿಲೇರಲಾಗುವುದಿಲ್ಲಿ ಹಿಂದಿನ ಜಾಣ್ಮೆ ಹೆಜ್ಜೆಯಂತೆ ಮುಂದಿನ ಹೆಜ್ಜೆಯೂ ಸುಲಭವಲ್ಲ ಕಷ್ಟವಾದರೂ ನಾಳಿನ ಹಾದಿಯ ನೋಡಲು ಇಷ್ಟಪಟ್ಟರು ಅದು- ಸಾಧ್ಯವಾಗುವುದು ಆ ಶಕ್ತಿಯಿಂದ|…

ವಿಷಾದ ಗಾಥೆ

ವಿಷಾದ ಗಾಥೆ 1 ಬೇಯುತಿದೆ ಕಾಲ ಜೀವಾತ್ಮಗಳಲಿ ಹರಿದಿದೆ ಹಾಲಾಹಲ ಬೇಗುದಿಯಲಿ ಭವದ ಬವಣೆ ನರಳುತ್ತಿದೆ ದಾರಿ ಸವೆಯುತ್ತಿಲ್ಲ ಬಹುದೂರ ಇದೆ ಪಯಣ ಕೈದೀವಿಗೆಗೆ ಹಾದಿಯ ಅರಿವಿಲ್ಲ ವಿಷಾದ ಗಾಥೆ 2 ಕಡಲ ದೇವಿಯೆ ನೀನೇಕೆ ಹೀಗೆ ಮೊರೆಯುತ್ತೀಯ ಇಷ್ಟೇಕೆ ನೀನು ಉಪ್ಪಾಗಿದ್ದೀಯಾ ಕೇಳು ಮಗು ನಿನ್ನಪ್ಪ ಕಿನಾರೆಯಲಿ ಮುಳುಗಿಹೋದ ನಿನ್ನಮ್ಮನ ಕಣ್ಣೀರು ನನ್ನೊಡಲಸೇರುತಲೇಯಿದೆ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ 9448970731

ಹುಣ್ಣಿಮೆ ಒಲವು ನನ್ನದು

ನಂದಿನಿ ಚುಕ್ಕೆಮನೆ ಹುಣ್ಣಿಮೆ ಒಲವು ನನ್ನದು ಮಳೆ -ಮಂಜು ಸುರಿದು ಗಟ್ಟಿಯಾದ ಇಳೆ ಮೃದುವಾಗಿ ಹೊಂಬೆಳಕಚಿಗುರು ಕಂಡ ಹೊನಪ ಕುಡಿ ನನ್ನದು ಹಾಲು ಮುಗಿಲ ತುಂಬಿ ಬಣ್ಣದ ಕನಸುಗಳಲಿ ಹೃದಯದ ಬಾಗಿಲ ಎದುರಿಗೆ ಬಂದು ಮಾತಾಡದೆ ಮಿಂಚಂತೆಹೋದ ದಿವ್ಯಹುಣ್ಣಿಮೆ ಒಲವು ನನ್ನದು ಹನಿ ನಿಂದಾಗ ಚಿನ್ನಕಾಂತಿಮುಗಿಲು ಕಡೆದು ಕಂಗಳ ಕನ್ನಡಿ ಬಿಂಬದಲಿ ಮೂಡಿದ ಸಪ್ತ ಸ್ವರಗಳ ಮಳೆ ಬಿಲ್ಲ ಚೆಲುವೆಲ್ಲ ನನ್ನದು ಹಸಿರು ಶಿಖೆಯ ತಾಗಿ ಕೂತ ಆಕಾಶ ನೀಲಿ ಚಿತ್ತಾರ ಕಳಿಸಿದ್ದ ಜಿಂಕೆ…

ಮದ್ಯಸಾರವೇನು ಕಡಿಮೆ ಗಮನಕೊಡಿ ಅತ್ತಲೂ…

ಲೇಖಕರ ಪರಿಚಯ ಡಾ,ಶಿವಕುಮಾರ್ ಕಂಪ್ಲಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. ಅಧ್ಯಯನ ಮಾಡಿ ,ತೆಲುಗು ಕವಿ ಶ್ರೀ ಶ್ರೀ ಮತ್ತು ಕನ್ನಡದಲ್ಲಿ ಸಿದ್ದಲಿಂಗಯ್ಯ ಅವರ ಕುರಿತು ತೆಲುಗು ಮತ್ತು ಕನ್ನಡ ತೌಲನಿಕ ಅಧ್ಯಯನಕ್ಕೆ ಪಿಎಚ್‌ಡಿ ಪದವಿ ದೊರೆತಿದೆ,ಅಗ್ನಿ ಮತ್ತು ಕಿರೀಟ ಕವನ ಸಂಕಲ, ಸೂರ್ಯನಿಗೆ ಗೆಜ್ಜೆಯ ಕಟ್ಟಿ ಅನುವಾದ ಕವನ ಸಂಕಲನ ಪುಸ್ತಕಗಳು ಹೊರಬಂದಿದ್ದು,ಹಲವಾರು ತೆಲುಗು ಕಥೆಗಳನ್ನು ಅನುವಾದ ಮಾಡಿದ್ದಾರೆ, ಅಲ್ಲದೆ ಅವರ ಹಲವಾರು ವಿಮರ್ಶೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಪ್ರಸ್ತುತ ಕೆಂಧೂಳಿ ವಾರಪತ್ರಿಕೆಯಲ್ಲಿ ಅಂಕಣಕಾರರಾಗಿರುವ ಇವರು…

ಮಾನವತೆಯ ಹುಡುಕುತಲಿರುವೆ ……

ನಿಶ್ಯಬ್ದ, ನಿರ್ಜನ ರಸ್ತೆಗಳ ನೀರವತೆಯಲಿ ಮೌನ ಜನನಿಬಿಡ ಗಲ್ಲಿಗಳ ಪಿಸುಮಾತಲಿ ಪೊಲೀಸರ ಬೂಟಿನ ಶಬ್ದದ ಕರತಾಡನದಲಿ ಬಣ್ಣದ ಲಾಠಿಯ ಹೊಡೆತದ ರೌದ್ರಾವತೆಯಲಿ ಮಾನವತೆಯ ಹುಡುಕುತಲಿರುವೆ …… ಹೊಟ್ಟೆಗೆ ಹಿಟ್ಟಿಲ್ಲದ ಸಂತ್ರಸ್ತರ ಕಣ್ಣ ಕಪ್ಪಿನ ಅಂಚಿನಲಿ ವೇತನವಿಲದೆ ಮನೆ ಮಾಲೀಕನ ಕಾಲ ಹಿಡಿವ ನಡುಗುವ ಕೈಗಳ ಅಭದ್ರತೆಯಲಿ ಧ್ವಂಸವಾದ ಭರವಸೆಗಳ ಬೂದಿ ಮಣ್ಣಿನ ತುತ್ತತುದಿಯಲಿ ನಾಳೆಗಳು ಬಾರದಿರಲಿ ಎಂದು ಆಶಿಸುವ ಹೃದಯಗಳಾವರಣದಲಿ ಮಾನವತೆಯ ಹುಡುಕುತಲಿರುವೆ …… ಆಸ್ಪತ್ರೆಯ ಶಿಥಿಲ ಗೋಡೆಗಳ ಬಿರುಕುಗಳಲಿ ಅರಳಿದ ಗಿಡಬಳ್ಳಿಗಳಲಿ ದಾದಿಯರ ಶ್ವೇತವರ್ಣದುಡಿಗೆಯ…

ನಾಲ್ಕೇ ಕ್ಲಾಸು ಓದಿದವನು ಉಳಿಸಿಹೋದ ಪಾಠಗಳು

ವೆಂಕಟರಮಣ ಗೌಡ್ರು ವೆಂಕಟರಮಣ ಗೌಡ್ರು ಪತ್ರಕರ್ತರು, ಸಾಹಿತಿಗಳು,ಹಲವು ಪುಸ್ತಕಗಳ ವಿಮರ್ಶೆ ಗಳನ್ನು ಕೂಡ ಮಾಡಿ ಎಲ್ಲರಲ್ಲೂ ಸೈ ಎನಿಸಿಕೊಂಡವರು ಈಗ ‘ ನಾಲ್ಕನೆ ಕ್ಲಾಸು ಓದಿದವನು’ ಕೃತಿಯ ಕುರಿತು ವಿಮರ್ಶೆ ಮಾಡಿದ್ದಾರೆ ಅಪ್ಪ ಮತ್ತು ಅಮ್ಮ ಗೆಳೆತನದ ಮೊದಲ ಭಾಸವನ್ನು ಕರುಣಿಸುವವರಾಗಿ ಮಾತ್ರವಲ್ಲ ಎದುರಾಳಿಗಳಂತೆ ಕಾಣಿಸುವುದೂ ಇದೆ ಬಹಳ ಸಲ. ಸಾಮರಸ್ಯ, ಸಂಘರ್ಷವೆರಡೂ ಜೊತೆಜೊತೆಗೇ ಬೆರೆತುಕೊಂಡಿದ್ದು ಕಾಯುವ ಈ ಆಪ್ತತೆ ಅತ್ಯಂತ ತೀವ್ರತೆಯೊಂದಿಗೆ ನಮ್ಮನ್ನು ಕಾಡುವುದು ಬಹುಶಃ ಅವರು ಇಲ್ಲವಾದ ಮೇಲೆಯೇ. ಇದರರ್ಥ, ಉಪಸ್ಥಿತಿಯಲ್ಲಿ…

error: Content is protected !!