ರಾಷ್ಟ್ರೀಯ
ಬಂಧನದ ವ್ಯಕ್ತಿಗೆ ಲಿಖಿತ ಕಾರಣ ತಿಳಿಸಲು ಸುಪ್ರೀಂ ತೀರ್ಪು
ಬೆಂಗಳೂರು, ನ,08-ಅಪರಾಧ ಆರೋಪದ ಹಿನ್ನೆಲೆಯಲ್ಲಿ ಬಂಧಿಸುವ ವ್ಯಕ್ತಿಗೆ ಬಂಧನದ ಕುರಿತು ಆಧಾರಗಳನ್ನು ಒದಗಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರ ಪೀಠವು, ಬಂಧನದ ಆಧಾರದ ಬಗ್ಗೆ ತಿಳಿಸುವ ಹಕ್ಕು ಸಂವಿಧಾನದ 22(1) ನೇ ವಿಧಿಯ ಅಡಿಯಲ್ಲಿ ಮೂಲಭೂFCCತ ಮತ್ತು ಕಡ್ಡಾಯ ರಕ್ಷಣೆಯಾಗಿದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿನ ಅಪರಾಧಗಳು ಸೇರಿದಂತೆ ಎಲ್ಲಾ ಅಪರಾಧಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ. ಮಿಹಿರ್ ರಾಜೇಶ್ ಶಾ vs.…



















