Girl in a jacket

Daily Archives: April 11, 2025

ಚೆನೈ ಸೂಪರ್‌ಕಿಂಗ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್‌ಗೆ ಜಯ

ಚೆನೈ ಸೂಪರ್‌ಕಿಂಗ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್‌ಗೆ ಜಯ ಕೆಂಧೂಳಿ ಚೆನೈ,ಏ,೧೧-ಚೆನೈ ಸೂಪರ್ ಕಿಂಗ್ಸ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮತ್ತೊಮ್ಮೆ ಸೋಲುವ ಮೂಲಕ ಸತತ ಐದು ಪಂದ್ಯಗಳನ್ನುಸೋತು ದಾಖಲೆ ಬರೆದಿದೆ. ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆಮಾಡಿಕೊಂಡಿತು,ಮೊದಲು ಬ್ಯಾಟಿಂಗ್ ಮಾಡಿದ ಚೆನೈ ಸೂಪರ್ ಕಿಂಗ್ಸ್ ನಿಗಧಿತ ೨೦ಓವರ್‌ಗಳಲ್ಲಿ ೧೦೩ರನ್ ಮಾತ್ರ ಪೇರಿಸಲು ಸಾಧ್ಯವಾಯಿತು.ಶಿವಂ ದುಬೆ ಅಜೇಯ ೩೧ ರನ್ ಗಳಿಸಿದರೆ, ವಿಜಯ್ ಶಂಕರ್ ೨೯ ರನ್ ಗಳಿಸಿದರು.…

ಕಾಂಗ್ರೆಸ್ಸಿನವರು ಹಿಂದೂ, ದಲಿತ ವಿರೋಧಿಗಳು-  ಪ್ರಲ್ಹಾದ್ ಜೋಶಿ ಟೀಕೆ

ಕಾಂಗ್ರೆಸ್ಸಿನವರು ಹಿಂದೂ, ದಲಿತ ವಿರೋಧಿಗಳು-  ಪ್ರಲ್ಹಾದ್ ಜೋಶಿ ಟೀಕೆ by-ಕೆಂಧೂಳಿ ಬೆಂಗಳೂರು, ಏ,11- ಕಾಂಗ್ರೆಸ್ಸಿನವರು ಕೇವಲ ಹಿಂದೂ ವಿರೋಧಿಯಲ್ಲ; ದಲಿತ ವಿರೋಧಿ ಕೂಡ ಎಂದು ಜನರಿಗೆ ಭೀಮ ಹೆಜ್ಜೆ ಕಾರ್ಯಕ್ರಮದ ವೇಳೆ ತಿಳಿಸುತ್ತೇವೆ ಎಂಬುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದ್ದಾರೆ. ಭೀಮ ಹೆಜ್ಜೆ 100ರ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯು ಸಂದರ್ಭದಲ್ಲಿ ಅವರು ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಡಾ. ಅಂಬೇಡ್ಕರ್ ಅವರು ನಿಪ್ಪಾಣಿಗೆ ಬಂದು 100 ವರ್ಷಗಳಾದ ಹಿನ್ನೆಲೆಯಲ್ಲಿ, ಅಂಬೇಡ್ಕರರ ಜನ್ಮದಿನವೂ ಬರುತ್ತಿರುವ…

ಚಿಗುರುತ್ತಿರುವ ಕಾವ್ಯದ ‘ ಹೊನಲು

ಚಿಗುರುತ್ತಿರುವ ಕಾವ್ಯದ ‘ ಹೊನಲು (‘ಹೊನಲು ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ ರೂಪ) ನಾ ದಿವಾಕರ ಲೇಖಕರು, ಚಿಂತಕರು ಶ್ರೀಮತಿ ಭಾಗ್ಯ ಗೌರೀಶ್ ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸುವ ತಮ್ಮ ವೃತ್ತಿಯೊಂದಿಗೇ, ತಾವು ಬದುಕಿನ ಹಾದಿಯಲ್ಲಿ ಕಲಿತ ಅಥವ ಕಲಿಯಬೇಕೆಂದೆನಿಸುವ, ಜೀವನ ಸಾರ್ಥಕತೆಯ ಹಲವು ಸೂಕ್ಷ್ಮ ಸಂಗತಿಗಳಿಗೆ ಒಂದು ಸಂಕ್ಷಿಪ್ತ ಅಕ್ಷರ ನೀಡುವ ಮೂಲಕ, ಕಾವ್ಯಾತ್ಮಕ ಸ್ಪರ್ಶದೊಂದಿಗೆ ತಮ್ಮ ಪ್ರಥಮ ಕವನ ಸಂಕಲನ ? ಹೊನಲು ? ಹೊರತರುತ್ತಿರುವುದು ಹೆಮ್ಮೆಯ ವಿಚಾರ. ಕಾವ್ಯ ಎನ್ನುವುದು…

ಮುಡಾ ಹಗರಣ -ಸಿದ್ದರಾಮಯ್ಯ ಸೇರಿ ಎಲ್ಲಾ ಆರೋಪಿಗಳ ಹೇಳಿಕೆಗಳನ್ನು ಸ್ವೀಕರಿಸಿದ ಲೋಕಾಯುಕ್ತ

ಮುಡಾ ಹಗರಣ -ಸಿದ್ದರಾಮಯ್ಯ ಸೇರಿ ಎಲ್ಲಾ ಆರೋಪಿಗಳ ಹೇಳಿಕೆಗಳನ್ನು ಸ್ವೀಕರಿಸಿದ ಲೋಕಾಯುಕ್ತ by-ಕೆಂಧೂಳ ಬೆಂಗಳೂರು,ಏ,೧೧-ಎಲ್ಲರ ಹುಬ್ಬೇರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ನಿವೇಶನ ಹಂಚಿಕೆಹಗರಣದ ಬಿ ರಿಪೋರ್ಟ್ ಅನ್ನು ಈಗ ಲೋಕಾಯುಕ್ತ ಒಪ್ಪಿಕೊಂಡಿಂತೆ ಕಾಣುತ್ತಿದೆ. ಮುಡಾ ಹಗರಣ ಕುರಿತು ಬಿ ರಿಪೋರ್ಟ್ ಹಾಕಿದ್ದ ವೇಳೆ ಎಲ್ಲರೂ ವಿರೋದಿಸಿದ್ದರು ಹುಬ್ಬೇರಿಸುವಂತೆ ಮಾಡಿತ್ತು ಆದರೆ ಈಗ ಪ್ರಕರಣದ ಆರೋಪಿಗಳು ನೀಡಿದವಿವರಗಳನ್ನು ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ. ಜಾರಿ ನಿರ್ದೇಶನಾಲಯವು ನ್ಯಾಯಾಲಯದ ಮುಂದೆ ಪ್ರಶ್ನಿಸಿರುವ ’ಬಿ’ ವರದಿಯಲ್ಲಿ, ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಬಿಎಂ,…

ಬಿಜೆಪಿಯಿಂದ ಇಂದಿನಿಂದ ‘ಭೀಮ ಹೆಜ್ಜೆ’ ರ‍್ಯಾಲಿ

 ಬಿಜೆಪಿಯಿಂದ  ಇಂದಿನಿಂದ` ಭೀಮ ಹೆಜ್ಜೆ’ ರ‍್ಯಾಲಿ ಕೆಂಧೂಳಿ ಬೆಂಗಳೂರು,ಏ,೧೧- ಈಗ ಪ್ರತಿಭಟನೆಗಳ ಪರ್ವ, ಬಿಜೆಪಿ ಕಾಂಗ್ರೆಸ್ ವಿರುದ್ಧ ಪ್ತಿಭಟನೆ ಮಾಡಿದರೆ, ಕಾಂಗ್ರೆಸ್ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ. ಈನಿಟ್ಟಿನಲ್ಲಿ ರಾಜ್ಯದಜನರಗಮನಸೆಳೆಯಲು ಬಿಜೆಪಿ ‘ಭೀಮ ಹೆಜ್ಜೆ ಎನ್ನುವ ರ‍್ಯಾಲಿಯನ್ನು ಹಮ್ಮಿಕೊಂಡಿದೆ. ಇಂದಿನಿಂದ(ಶುಕ್ರವಾರ ಏ೧೧) ಆರಂಭವಾಗಲಿರುವ ಈ ಬೃಹತ್ ರ‍್ಯಾಲಿ ವಿಧಾನಸೌಧ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಅರಂಭವಾಗಲಿದೆ. ಸಾವಿರಾರು ದ್ವಿಚಕ್ರವಾಹನಗಳು ಈ ವೇಳೆ ಭಾಗವಹಿಸಲಿವೆ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಿಐಸಿ…

ರಾಹುಲ್ ಅಬ್ಬರಕ್ಕೆ ಆರ್‌ಸಿಬಿ ತತ್ತರ- ಡೆಲ್ಲಿ ವಿರುದ್ಧ ಆರ್‌ಸಿಬಿಗೆ ಸೋಲು

ರಾಹುಲ್ ಅಬ್ಬರಕ್ಕೆ ಆರ್‌ಸಿಬಿ ತತ್ತರ- ಡೆಲ್ಲಿ ವಿರುದ್ಧ ಆರ್‌ಸಿಬಿಗೆ ಸೋಲು by-ಕೆಂಧೂಳಿ ಬೆಂಗಳೂರು,ಏ,೧೧- ರಾಯಲ್ ಚಾಲೆಂಜರ್ಸ್‌ಬೆಂಗಳೂರು ವಿರುದ್ಧ ಕರ್ನಾಕದ ಹುಡುಗ ಕೆ.ಎಲ್.ರಾಹುಲ್ ಅಬ್ಬರಿಸಿದ ಪರಿಣಾಮ ಡೆಲ್ಲಿಕ್ಯಾಪಿಟಲ್ಸ್ ಅರ್‌ಸಿಬಿ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಸಿತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ಮೊದಲು ವಾಲಿಂಗ್ಸ್ ಆಯ್ಕೆ ಮಾಡಿಂಡಿತು, ಸ್ಪೋಟಕ ಆರಂಭ ಪಡೆದ ಆರ್‌ಸಿಬಿ ಫಿಲ್ ಸಾಲ್ಫ್‌ರೌನ್‌ಔಟ್ ಆಗುತ್ತಿದ್ದಂತೆ ಆಟಗಾರರ ಮೋರಿಯಲ್ಲಿ ದುಗುಡ ಆರಂಭವಾಗಿತ್ತು ಇದೇ ವೇಳೆ ಡೆಲ್ಲಿ…

ಬಿಜೆಪಿಗೆ ಸೆಡ್ಡು ಹೊಡೆಯಲು ಕೇಂದ್ರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಏ ೧೭ ರಂದು ಬೃಹತ್ ಪ್ರತಿಭಟನೆ

ಬಿಜೆಪಿಗೆ ಸೆಡ್ಡು ಹೊಡೆಯಲು ಕೇಂದ್ರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಏ ೧೭ ರಂದು ಬೃಹತ್ ಪ್ರತಿಭಟನೆ    by-ಕೆಂಧೂಳಿ ಬೆಂಗಳೂರು,ಏ,೧೧-ರಾಜ್ಯ ಬಿಜೆಪಿಯ ದ್ವಂದ್ವ ನಿಲುವು ಮತ್ತು ಕೇಂದ್ರ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಏಪ್ರಿಲ್ ೧೭ ರಂದು ಬೃಹತ್ ಪ್ರತಿಭಟನೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಈ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಬೆಲೆ ಏರಿಕೆ ಹಾಗೂ…

Girl in a jacket