Girl in a jacket

Daily Archives: March 23, 2025

ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ

ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ by-ಕೆಂಧೂಳಿ ಬೆಂಗಳೂರು, ಮಾ,23-ವಿಧಾನಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮನ್ನು ಏಪ್ರಿಲ್ ಒಂದರಿಂದ ಬಿಡುಗಡೆ ಮಾಡುವಂತೆ ಉಪಸಭಾಪತಿಗೆ ಪತ್ರ ಬರೆದು ಕೋರಿದ್ದಾರೆ,ಇತ್ತೀಚಿನ ಕೆಲ ರಾಜಕೀಯ ಬೆಳವಣಿಗೆಗಳಿಂದ ಬೇಸೆತ್ತು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಹೊರಟ್ಟಿ ,ಇಂದಿನ ರಾಜಕೀಯ ನೋಡಿದರೆ, ಸದನದಲ್ಲಿನ ಬೆಳವಣಿಗೆಗಳಿಂದ ಮನಸ್ಸಿಗೆ ತೀವ್ರ ನೋವು ಆಗುತ್ತಿದ್ದು ನನ್ನ ಸ್ಥಾನದಲ್ಲಿ ಮುಂದುವರಿಯುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ. ಕಲಾಪಗಳಲ್ಲಿ ಸದನ ಸದಸ್ಯರ ಅಮಾನತು, ಸದಸ್ಯರು…

ರಾಜಕೀಯವಲಯದಲ್ಲಿ ಕುತೂಹಲ ಮೂಡಿಸಿದ ಸಿದ್ದು ಖರ್ಗೆ ಭೇಟಿ

 ರಾಜಕೀಯವಲಯದಲ್ಲಿ ಕುತೂಹಲ ಮೂಡಿಸಿದ ಸಿದ್ದು ಖರ್ಗೆ ಭೇಟಿ   by-ಕೆಂಧೂಳಿ ಬೆಂಗಳೂರು, ಮಾ,೨೩-ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಹತ್ತಿ ಹುರಿಯುತ್ತಿರುವ ಹೊತ್ತಿನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಹಲವಾರು ವ್ಯಾಖ್ಯಾನಗಳಿಗೆ ಎಡೆಮಾಡಿಕೊಟ್ಟಿದೆ. ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಲು ಕಾವೇರಿ ನಿವಾಸಕ್ಕೆ ತೆರಳಿದ್ದಾರೆ ಎನ್ನುವುದು ನೆಪ ಮಾತ್ರ ಆದರೆ ಈ ಭೇಟಿಯ ಉದ್ದೇಶವೇ ರಾಜಕೀಯ ಬೆಳವಣಿಗೆಗಳ ಚರ್ಚೆ ಅಡಗಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರ್ಯಾಪ್ ಪ್ರಕರಣ ಸದ್ದು ಮಾಡಿ…

ನೆಲ ಮತ್ತು ನೀರಿನತ್ತ ಬೆರಳು ಮಾಡುವ ಅಗಸ್ತ್ಯ ನಕ್ಷತ್ರ 

ನೆಲ ಮತ್ತು ನೀರಿನತ್ತ ಬೆರಳು ಮಾಡುವ ಅಗಸ್ತ್ಯ ನಕ್ಷತ್ರ     ಸೃಜನಶೀಲ ಬರಹಗಳು ಪ್ರಾದೇಶಿಕ ಅರೆ ಚರಿತ್ರೆಗಳ ಖಾಲಿತನವನ್ನು ತುಂಬಿಕೊಡುವ ಅಮೃತಧಾರೆಗಳಂತೆ.ಸರಳ ರೇಖೆಯಂತೆ ಚಲಿಸುವ ಸಾಂಪ್ರದಾಯಿಕ ಚರಿತ್ರೆಗೆ ಕೆಲವೊಮ್ಮೆ ಹಂಗಿನ ನೆರಳು ಕವಿದು ಅದು ಹೊಮ್ಮಿಸೋ ಬೆಳಕು ಏಕಮುಖಿಯಾಗುವ, ಅದು ಮುಲಾಜಿನ ಮಡಿಲಿಗೆ ಬೀಳುವ ಸತ್ಯ ಈಗಾಗಲೇ ಜಾಹೀರಾಗಿದೆ.ಅಂತಹ ಅರೆತನವನ್ನು, ಖಾಲಿತನವನ್ನು ಪ್ರಾದೇಶಿಕ ಸೃಜನಶೀಲ ಬರಹಗಳು ತುಂಬಿಕೊಡುತ್ತಿವೆ.    ಕನ್ನಡ ಕಥನ ಪರಂಪರೆಯಲ್ಲಿ ಪ್ರಾದೇಶಿಕ ಬರಹಗಳು ವಸ್ತು,ರಚನಾ ವಿಧಾನ ಹಾಗೂ ಭಾಷಾ ಪ್ರಯೋಗಗಳಿಂದ ಹೊಸ ಹೊಸ ಎಲ್ಲೆಗಳನ್ನು ಸಾಧಿವೆ. ಕೆಲವು…

ಕೊಯ್ಲಿ -ಪಾಂಡ್ಯೆ ಭರ್ಜರಿ ಆಟದಿಂದ ಐಪಿಎಲ್ ಮೊದಲ ಜಯಗಳಿಸಿದ ಆರ್‌ಸಿಬಿ

ಕೊಯ್ಲಿ -ಪಾಂಡ್ಯೆ ಭರ್ಜರಿ ಆಟದಿಂದ ಐಪಿಎಲ್ ಮೊದಲ ಜಯಗಳಿಸಿದ ಆರ್‌ಸಿಬಿ by-ಕೆಂಧೂಳಿ ಕೋಲ್ಕತಾ,ಮಾ,೨೩-ಐಪಿಎಲ್ ಮೊದಲ ಪಂದ್ಯದಲ್ಲೇ ಆ ಮೋಡಿ ಆಟ ನೆರದವರನ್ನೆಲ್ಲ ಹುಚ್ಚೆಬ್ಬಿಸಿ ಕುಣಿಯಲು ಕಾರಣವಾಯಿತು.ಹೌದು ವಿರಾಟ್ ಕೊಯ್ಲಿ ಮತ್ತು ಪಾಂಡ್ಯ ಉತ್ತಮ ಆಟದಿಂದ ಕೋಲ್ಕತ್ತಾನೈಟ್‌ರೈಡರ್ಸ್ ತಂಡವನ್ನು ಏಳು ವಿಕೆಟ್‌ಗಳ ಅಂತರಿಂದ ರಾಯಲ್ ಚಾಲೆಂರ್ಸ್ ತಂಡ ಮಣಿಸುವ ಮೂಲಕ ಮೊದಲ ಗೆಲುವಿನ ಹೆಜ್ಜೆ ಇಟ್ಟರು. ‘ಚೇಸಿಂಗ್ ಕಿಂಗ್’ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಆಲ್ ರೌಂಡರ್ ಕೃನಾಲ್ ಪಾಂಡ್ಯ(೩-೨೯) ನೇತೃತ್ವದ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ…

Girl in a jacket