ಅರಮನೆ ಮೈದಾನ ಭೂಮಿ ಸ್ವಾಧೀನಕ್ಕೆ ಠೇವಣಿ ಇಡಲು ಸುಪ್ರೀಂ ತಾಕೀತು
ಅರಮನೆ ಮೈದಾನ ಭೂಮಿ ಸ್ವಾಧೀನಕ್ಕೆ ಠೇವಣಿ ಇಡಲು ಸುಪ್ರೀಂ ತಾಕೀತು by-ಕೆಂಧೂಳಿ ನವದೆಹಲಿ,ಫೆ,೨೮- ಬೆಂಗಳೂರಿನ ಅರಮನೆ ಮೈದಾನದ ಭೂಮಿ ಸ್ವಾದೀನಪಡಿಸಿಕೊಳ್ಳುವ ಸಂಬಂಧ ಕರ್ನಾಟಕ ಸರ್ಕಾರ ೩೪೦೦ ಕೋಟಿಗೂ ಹೆಚ್ಚಿನ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿಹಕ್ಕು (ಟಿಡಿಆರ್) ಪ್ರಮಾಣಪತ್ರವನ್ನು ಒಂದುವಾರದೊಳಗೆ ಠೇವಣಿ ನೀಡುವಂತೆ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಗುರುವಾರ ಬೆಂಗಳೂರಿನ ರಮನೆ ಮೈದಾನದ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಸ್ವಾದೀನ ಪಡಿಸಿಕೊಳ್ಲುವ ಸಂಬಧ ಸುಪ್ರೀಕೋರ್ಟ್ ಈ ಆದೇಶ ನೀಡಿದೆ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು…