ನಮ್ಮ ಬಗ್ಗೆ

ಕಳೆದ 30 ವರ್ಷಗಳಿಂದ ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ಟಿವಿಯಲ್ಲಿ ಕೆಲಸ ಮಾಡಿದ ಅನುಭವ.
ಹತ್ತು ವರ್ಷ ಸಂಯುಕ್ತ ಕರ್ನಾಟಕ, ನಾಲ್ಕು ವರ್ಷ ಸುವರ್ಣ ಟಿವಿ, ಮೂರು ವರ್ಷ ಉದಯ ಟಿವಿ, ನಾಲ್ಕು ವರ್ಷ ಜನಶ್ರಿ ಟಿವಿ.ಲಂಕೇಶ್ ಪತ್ರಿಕೆ ಹೀಗೆ ಹಲವಾರು ಮಾಧ್ಯಮಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವದ ಮೇಲೆ ನನ್ನದೆ ಸಂಪಾದಕತ್ವದ ಕೆಂಧೂಳಿ ಸಂಜೆ ಪತ್ರಿಕೆಯನ್ನು ಒಂದು ವರ್ಷಗಳ ಕಾಲ ನಡೆಸಿ ನಂತರ ಒಂದಿಷ್ಟು ಗ್ಯಾಪ್ ತಗೆದುಕೊಂಡು ಈಗ ಅದೇ ಕೆಂಧೂಳಿ ಪತ್ರಿಕೆಯನ್ನು ವಾರಪತ್ರಿಕೆಯನ್ನಾಗಿ ಪರಿವರ್ತಿಸಿ ಹೊರತರುತ್ತಿದ್ದೇನೆ ಅದೆಹೆಸರಿನ ಈ ವೆಬ್ ಪೇಜ್ ಕೂಡ ಆಗಿದೆ…ಎಲ್ಲರ ಸಹಕಾರದಿಂದ ಮತ್ತಷ್ಟು ಮುನ್ನಡೆಗೆ ಕಾರಣವಾಗಿದೆ

error: Content is protected !!